open country
ನಾಮವಾಚಕ

ಬಯಲು ಪ್ರದೇಶ; ಬಯಲುನಾಡು:

  1. ಮನಗಳಿಲ್ಲದ ಯಾ ಬೇಲಿಗಳಿಲ್ಲದ ಪ್ರದೇಶ.
  2. ವಿಶಾಲ ದೃಶ್ಯಗಳಿಗೆ ಅವಕಾಶವಿರುವ ಪ್ರದೇಶ.